ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿವೆ ಮುಂದಿನ ಪಂದ್ಯದಲ್ಲಿ ಬೌಲರ್ ಮತ್ತು ಬ್ಯಾಟ್ಸ್ಮನ್ಗಳ ನಡುವಿನ ರೋಚಕ ಹೋರಾಟಕ್ಕೆ ಕೆನ್ನಿಂಗ್ಟನ್ ಓವಲ್ ಸಾಕ್ಷಿಯಾಗಲಿದೆ.
India and England have equalized in the series. Kennington Oval will witness the exciting fight between the bowler and the batsman in the next match